ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ವಿರುದ್ಧ ಉಲ್ಬಣಿಸಿದ ಚಟುವಟಿಕೆಗಳು
ಬದಲಾವಣೆ ದಿನಪತ್ರಿಕೆ ವಿಶೇಷ: ಕೊಪ್ಪಳ: ಹೌದು, ಸರಿಯಾಗಿ ನಿರ್ವಹಿಸಿದ್ದೇ ಆಗಿದ್ದಲ್ಲಿ ಆರು ತಿಂಗಳುಗಳ ಹಿಂದೆಯೇ ಶಮನವಾಗಬಹುದಾಗಿದ್ದ ಕಿಡಿಯೊಂದು ಈಗ ಬೆಂಕಿಯಾಗಿ ಬೆಳೆದು ಕಾಂಗ್ರೆಸ್ ಪಕ್ಷದ ಮಡಿಲನ್ನೇ ಸುಡುವ ಭೀತಿಯನ್ನು ಒಡ್ಡಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವೊಂದನ್ನು ಮಾತುಕತೆಯ…
ಮನೆಯ ಸುತ್ತ ಸ್ವಚ್ಚತೆ ಇರಲಿ, ಡೆಂಗ್ಯೂ ಜ್ವರ ಬರದಂತೆ ತಡಿರಿ : ಡಾ.ರಮೇಶ ಕರೆ
ಬದಲಾವಣೆ ಸುದ್ದಿ, ಗಂಗಾವತಿ : ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು ವೈಧ್ಯಾಧಿಕಾರಿ ಡಾ.ರಮೇಶ ಹೇಳಿದರು . ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಡಿಸ್ ಈಜೀಪ್ಟ್…
ಭಯಬಿಡಿ ನಿಯಮ ಪಾಲಿಸಿ : ಗಂಗಾವತಿ ನಗರ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ
ಬದಲಾವಣೆ ಸುದ್ದಿ, ಗಂಗಾವತಿ : ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರ ಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ ಮಾಳಿ, ಶ್ರೀ ರಾಘವೇಂದ್ರ ಪಬ್ಲಿಕ್ ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ…
ಹಂಪಿ ಉತ್ಸವ : ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ
ಬದಲಾವಣೆ ಸುದ್ದಿ, ಕೊಪ್ಪಳ : 2024ರ ಫೆಬ್ರುವರಿಯಲ್ಲಿ ಜರಗುವ ಹಂಪಿ ಉತ್ಸವದಲ್ಲಿ ಕೊಪ್ಪಳದ ಕವಿಗಳಿಗೆ ಕವನ ವಾಚಿಸಲು ಅವಕಾಶ ದೊರಕಿದೆ. ಫೆ-2ರಂದು ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಕೊಪ್ಪಳದ ಯುವಕವಿ ಹಾಗೂ ಶಿಕ್ಷಕ ಮಹೇಶ ಬಳ್ಳಾರಿ, ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್…
ರಾಮನಿಗೂ ಹನುಮನಿಗೂ ಅವಿನಾಭಾವ ಸಂಬಂಧ : ಮಂಜುನಾಥ
ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು ಹನುಮರಿಗೆ ಇರುವ ಅನಿಭಾವ ಸಂಬಂಧ ದೃಢಪಡಿಸಲು ಅಯೋಧ್ಯೆಯಲ್ಲಿ ರಾಮ ಕೊಪ್ಪಳದಲ್ಲಿ ಹನುಮ ಒಂದೇ ಶಿಲೆಯಲ್ಲಿ ಆಗಿವೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್…