ತಿರುಗಲ್ ತಿಮ್ಮಪ್ಪ ದೇವಸ್ಥಾನ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ
ಅಕ್ಷರ ಟಿವಿ ನ್ಯೂಸ್, ಕೊಪ್ಪಳ: ತಾಲೂಕಿನ ಕೆರೆಹಳ್ಳಿ ಗ್ರಾಮದ ಸಮೀಪ ಇರುವ ಐತಿಹಾಸಿಕ ತಿರುಗಲ್ ತಿಮ್ಮಪ್ಪ ದೇಗುಲ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸಿ ತಿಮ್ಮಪ್ಪನ ಭಕ್ತರಿಗೆ, ಪ್ರವಾಸಿಗರಿಗೆ ಮತ್ತು ರೈತ ಸಂಕುಲಕ್ಕೆ ನೆರವಾಗಬೇಕೆಂದು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು…
ನಿಧನ ವಾರ್ತೆ
ಬದಲಾವಣೆ ಸುದ್ದಿ, ಹನುಮಂತಪ್ಪ ಗುದಗಿ (71) ಗೌರಿ ಅಂಗಳ ವಾಲ್ಮೀಕಿ ಸಮಾಜದ ಮುಖಂಡರು ಅಗಲಿದ್ದಾರೆ. ಫೆ. 8 ರಂದು ಬೆಳಿಗ್ಗೆ 11 ಗಂಟೆಗೆ ಗವಿಮಠ ಹಿಂದುಗಡೆ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು…
ಆರೊಗ್ಯ ಕುರಿತು ಮಾಹಿತಿ ಪಡೆದು ಸಮಸ್ಯೆಗಳಿದ್ದರೆ ಕೇಳಿ ತಿಳಿದುಕೊಳ್ಳಿ : ಡಾ.ನವೀನಕುಮಾರ
ಹದಿಹರೆಯದಲ್ಲಾಗುವ ಬೆಳವಣಿಗೆ, ಸ್ವಚ್ಚತೆ & ಆರೋಗ್ಯ ಕುರಿತು ನೀಡುವ ಮಾಹಿತಿ ಪಡೆದು ಸಮಸ್ಯೆಗಳಿದ್ದರೆ ಕೇಳಿ ತಿಳಿದುಕೊಂಡು ಸ್ನೇಹಾ ಕ್ಲಿನಿಕ್ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಿರಿ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನವೀನಕುಮಾರ ದೊಡ್ಡಮನಿ ಹೇಳಿದರು. ತಾಲೂಕಿನ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ…
ಅಕ್ರಮ ಆಸ್ತಿ ಹಿನ್ನೆಲೆ ವಿ.ಆರ್.ಪಾಟೀಲ್ ಮನೆ ಮೇಲೆ ಐಟಿ ದಾಳಿ
ಅಕ್ಷರ ಟಿವಿ ನ್ಯೂಸ್, ಕೊಪ್ಪಳ : ಕಿಡದಾಳ ಶಾರದಾ ಇಂಟರ್ ನ್ಯಾಷನಲ್ ಶಾಲೆ ಹಾಗೂ ಜಿಲ್ಲೆಯ ಖ್ಯಾತ ಉದ್ಯಮಿ ಮಾಲಿಕ ವಿ.ಆರ್.ಪಾಟೀಲ್ ಮನೆ ಮೇಲೆ ಬುಧವಾರ ಐಟಿ ದಾಳಿ ನಡೆದಿದೆ. ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿರೋ ಮನೆ ಹಾಗೂ ಅವರಿಗೆ…
ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ
ಅಕ್ಷರ ಟಿವಿ ನ್ಯೂಸ್, ನವದೆಹಲಿ : ಫೆಬ್ರವರಿ 7 : ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ , ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು…
ಫೆ.13 ರಂದು ವಿಧಾನಸೌಧ ಚಲೋ : ಪಾಲ್ಗೊಳ್ಳಲು ಆಶಾ ಕಾರ್ಯಕರ್ತರಿಗೆ ಸಲಹೆ
ಅಕ್ಷರ ನ್ಯೂಸ್, ಗಂಗಾವತಿ : ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ.15000 ನೀಡಲು ಮತ್ತು ಇತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 13 ರ ಫೆಬ್ರವರಿ 2024 ರಿಂದ ನಡೆಯುವ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹೋರಾಟದಲ್ಲಿ…
ಫೆ.9 ರಂದು ಮಾಘ ಮಾಸ ಅಮಾವಾಸ್ಯೆ ಪೂಜಾ ಕಾರ್ಯಕ್ರಮ
ಅಕ್ಷರ ನ್ಯೂಸ್, ಕೊಪ್ಪಳ : ಜಿಲ್ಲೆಯ ಕುಕನೂರು ತಾಲ್ಲೂಕಿನ ಶ್ರೀ ನಾಗದೇವರು ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಲಿಯಲ್ಲಿ 9ನೇ ಫೆಬ್ರುವರಿ 2024ರ ಶುಕ್ರವಾರ ದಂದು ಮಾಘ ಮಾಸ ಅಮಾವಾಸ್ಯೆ ಪೂಜೆ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಬೆಳಿಗ್ಗೆ 11 ರಿಂದ 4 ರವರೆಗೆ ಪೂಜೆ…
ಹಾಡು ಹಗಲೇ ದಾಳಿ ನಡೆಸಿದ ಹಲ್ಲೆ ಕೋರರ ಬಂಧನಕ್ಕೆ ಆಗ್ರಹ
ಅಕ್ಷರ ಟಿವಿ ನ್ಯೂಸ್ ಕೊಪ್ಪಳ : ಜಿಲ್ಲೆಯ ಗಂಗಾವತಿಯ ನಿತ್ಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕ ರವಿ ಕುಮಾರ್ ಡಿ. ಅವರ ಮೇಲೆ ಹಾಡು ಹಗಲೇ ದಾಳಿ ನಡೆಸಿದ ಹಲ್ಲೆ ಕೋರರನ್ನು ಬಂಧಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ…
ಕಾಯಕಲ್ಪ ಪ್ರಶಸ್ತಿ ಡಾ.ಈಶ್ವರಶಿ.ಸವಡಿಗೆ ಮೂರನೇ ಬಾರಿ ಪ್ರಶಸ್ತಿ ಗರಿ
ಅಕ್ಷರ ಟಿವಿ ನ್ಯೂಸ್, ಗಂಗಾವತಿ : ನಗರದ ಉಪ ವಿಭಾಗ ಆಸ್ಪತ್ರೆಯು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೆ ನಾವೇನು ಕಡಿಮೆಯಿಲ್ಲ ಎಂದು 2022-23ನೇ ಸಾಲಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡಲ್ಪಡುವ 'ಕಾಯಕಲ್ಪ' ಪ್ರಶಸ್ತಿಯನ್ನು ಸತತವಾಗಿ ಮೂರನೇ…
ಬಜೆಟನಲ್ಲಿ 100 ಕೋಟಿ ಕೊಡಲು ಸರಕಾರಕ್ಕೆ : ಒತ್ತಾಯ
ಕೊಪ್ಪಳ: ರಾಜ್ಯ ಸರ್ಕಾರದ ಈ ವರ್ಷದ ಬಜೆಟ್ ನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಮೀಸಲಿಡಬೇಕೆಂದು ರಾಜ್ಯ ಸರ್ಕಾರಕ್ಕೆ ವಿಶ್ವಕರ್ಮ ಸಮಾಜದ ಯುವ ಮುಖಂಡ ಬ್ರಹ್ಮಾನಂದ ಮಳಿಯಪ್ಪ ಬಡಿಗೇರ್ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಆರು ವರ್ಷಗಳಿಂದ ಇಲ್ಲಿವರೆಗೆ ಪ್ರತಿ ವರ್ಷ ಎರಡು…

