ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ
ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ - ಕೊಪ್ಪಳ ವಿವಿ ಕುಲಸಚಿವರಿಗೆ ಮನವಿ ಸಲ್ಲಿಕೆ ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆಯ ಸಿದ್ಧತಾ ಕಾರ್ಯಗಳು ಶುರುವಾಗಿದ್ದು, ಈ ಚಟುವಟಿಕೆಗಳಿಗೆ…
ವಿದ್ಯಾರ್ಥಿಗಳಿಂದಲೇ ಕಲಿಯುವದು ಶಿಕ್ಷಕನಾದವನಿಗೆ ಬಹಳ ಇದೆ : ಮಾಗಳದ
ವಿದ್ಯಾರ್ಥಿಗಳಿಂದಲೇ ಕಲಿಯುವದು ಶಿಕ್ಷಕನಾದವನಿಗೆ ಬಹಳ ಇದೆ : ಮಾಗಳದ ಕೊಪ್ಪಳ : ಪ್ರತಿ ಶಿಕ್ಷಕ ಒಬ್ಬ ವಿದ್ಯಾರ್ಥಿಯೂ ಹೌದು, ಆತ ಕಲಿಸುವದರೊಂದಿಗೆ ಮತ್ತೆ ಮತ್ತೆ ಕಲಿಯುತ್ತಾನೆ ಹಾಗೂ ಕಲಿಯಬೇಕು, ವಿದ್ಯಾರ್ಥಿಗಳಿಂದಲೇ ಶಿಕ್ಷಕ ಕಲಿಯುವದು ಬಹಳ ಇದೆ ಎಂದು ನಿವೃತ್ತ ಶಿಕ್ಷಕ ಟಿ.…
ಫೆ. ೨೧ ರಂದು ಕಿತ್ತೂರಲ್ಲಿ “ನಾನು ಚನ್ನಮ್ಮ” ರಾಷ್ಟ್ರೀಯ ಅಭಿಯಾನ
ಫೆ. ೨೧ ರಂದು ಕಿತ್ತೂರಲ್ಲಿ "ನಾನು ಚನ್ನಮ್ಮ" ರಾಷ್ಟ್ರೀಯ ಅಭಿಯಾನ ಕೊಪ್ಪಳ : ಇದೇ ಫೆ. ೨೧ ಕ್ಕೆ ಚನ್ನಮ್ಮನ ಸ್ವಾತಂತ್ರ್ಯದ ಕಿಚ್ಚು ಮೊಳಗಿ ಎರಡು ಶತಮಾನ ಕಳೆಯುವದರಿಂದ ದೇಶದ ಪ್ರಗತಿಪರ ಜನರೆಲ್ಲ ಸೇರಿ ಮಹಿಳಾ ಧೌರ್ಜನ್ಯ ಒಕ್ಕೂಟದ ನೇತೃತ್ವದಲ್ಲಿ ರಾಷ್ಟ್ರಮಟ್ಟದ…
ರಾಜಶೇಖರ್ ಹಿಟ್ನಾಳ ಗಂಗಾವತಿ ವಿಧಾನಸಭೆಗೆ ಸುಳ್ಳು ಸುದ್ದಿ : ಜ್ಯೋತಿ
ರಾಜಶೇಖರ್ ಹಿಟ್ನಾಳ ಗಂಗಾವತಿ ವಿಧಾನಸಭೆಗೆ ಸುಳ್ಳು ಸುದ್ದಿ : ಜ್ಯೋತಿ ಅಕ್ಷರ ಟಿವಿ ನ್ಯೂಸ್, ಬದಲಾವಣೆ ಸುದ್ದಿ: ಕೊಪ್ಪಳ : ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ ಅವರು ಕೊಪ್ಪಳ ಲೋಕಸಭೆಗೆ ಸ್ಪಧೆ೯ ಮಾಡಿ ಸೋತರೆ ಗಂಗಾವತಿಯಿಂದ ವಿಧಾನಸಭೆಗೆ ಸ್ಪಧೆ೯…
ವೈದ್ಯ ಡಾ. ನಾರಾಯಣ ದೇವರಕೇರಿ ನಿಧನ
ನಿಧನ ವಾರ್ತೆ...ಡಾ. ನಾರಾಯಣ ಕೊಪ್ಪಳ ಕುರುಹಿನಶೆಟ್ಟಿ ಸಮಾಜದ ಹಿರಿಯರು ಹಾಗು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಶರಣಪ್ಪ ಬಸಪ್ಪ ನಾರಾಯಣದೇವರಕೆರೆ ಇವರು ಇಂದು ದೈವಾಧೀನ ರಾಗಿದ್ದು ಇವರಿಗೆ ಮೂರು ಜನ ಪುತ್ರರು ಹಾಗೂ ಒಬ್ಬ ಪುತ್ರಿ ಅಪಾರ ವಾದ ಬಂದು ಬಳಗವನ್ನು ಅಗಲಿದ್ದು…
ಹೆಚ್. ಎಲ್. ಹಿರೇಗೌಡ್ರಗೆ ಪತ್ನಿ ವಿಯೋಗ
ಶ್ರೀ ಹೆಚ್ ಎಲ್ ಹಿರೆಗೌಡರ್ ವಕೀಲರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅವರ ಧರ್ಮ ಪತ್ನಿ ದಿ ಶ್ರೀಮತಿ ಹೇಮಾವತಿ (ಗಂಗಮ್ಮ) ಹಿರೇಗೌಡ್ರು ಅವರು ದಿನಾಂಕ 11-02-2024 ರಂದು ಬೆಳಗ್ಗೆ 10:45 ಗಂಟೆ ಶಿವದೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಇವರ ಅಂತ್ಯಕ್ರಿಯೆಯನ್ನು…
ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ
*ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ * *ಪ್ರಕರಣಗಳ ವಾಪಸಾತಿಗೆ ಸೂಚನೆ* ಹರಿಹರ; ಫೆಬ್ರವರಿ 09: ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಜಿಲ್ಲೆಗಳಲ್ಲಿರುವ ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ…
ರಾಜಶೇಖರ್ ಹಿಟ್ನಾಳಗೆ ವಾಲ್ಮೀಕಿ ಗುರುಪೀಠದಿಂದ ಸನ್ಮಾನ
ರಾಜಶೇಖರ್ ಹಿಟ್ನಾಳಗೆ ವಾಲ್ಮೀಕಿ ಗುರುಪೀಠದಿಂದ ಸನ್ಮಾನ ಬದಲಾವಣೆ ಸುದ್ದಿ, ಅಕ್ಷರಟಿವಿ ನ್ಯೂಸ್ ಕೊಪ್ಪಳ: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ ಕೆ. ರಾಜಶೇಖರ್ ಹಿಟ್ನಾಳ ಅವರನ್ನು ಹರಿಹರ ತಾಲೂಕ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಜಾತ್ರೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಾಲ್ಮೀಕಿ ಗುರುಪೀಠದಲ್ಲಿ ಕಳೆದ…
ಪ್ರಾಮಾಣಿಕವಾಗಿ ದುಡಿದವರ ಪರಿಗಣನೆ ಪಕ್ಷಕ್ಕೆ ಬಲ ಜ್ಯೋತಿ ಮನವಿ
ಅಕ್ಷರ ಟಿವಿ ನ್ಯೂಸ್, ಬದಲಾವಣೆ ಸುದ್ದಿ: ಕೊಪ್ಪಳ : ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ವಿದ್ಯಾವಂತ ಕಾರ್ಯಕರ್ತರಿಗೆ ಅಧಿಕಾರದಲ್ಲಿರುವಾಗ ಅವಕಾಶ ನೀಡಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ.…
ತಿರುಗಲ್ ತಿಮ್ಮಪ್ಪ ದೇವಸ್ಥಾನ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ
ಅಕ್ಷರ ಟಿವಿ ನ್ಯೂಸ್, ಕೊಪ್ಪಳ: ತಾಲೂಕಿನ ಕೆರೆಹಳ್ಳಿ ಗ್ರಾಮದ ಸಮೀಪ ಇರುವ ಐತಿಹಾಸಿಕ ತಿರುಗಲ್ ತಿಮ್ಮಪ್ಪ ದೇಗುಲ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸಿ ತಿಮ್ಮಪ್ಪನ ಭಕ್ತರಿಗೆ, ಪ್ರವಾಸಿಗರಿಗೆ ಮತ್ತು ರೈತ ಸಂಕುಲಕ್ಕೆ ನೆರವಾಗಬೇಕೆಂದು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು…