ಕಾಡಾ ಅಧ್ಯಕ್ಷರಾಗಿ ಹಸನ್ ಸಾಬ್ ದೋಟಿಹಾಳ ನೇಮಕ
ಕಾಡಾ ಅಧ್ಯಕ್ಷರಾಗಿ ಹಸನ್ ಸಾಬ್ ದೋಟಿಹಾಳ ನೇಮಕ ಅಕ್ಷರ ಟಿವಿ, ಬದಲಾವಣೆ ಪತ್ರಿಕೆ ಸುದ್ದಿ ಜಾಲ: ಕುಷ್ಟಗಿ: ಜಿಲ್ಲೆಯ ಪ್ರತಿಷ್ಠಿತ ಕಾಡಾ ( ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ) ಗೆ ಅಧ್ಯಕ್ಷರನ್ನಾಗಿ ಕುಷ್ಟಗಿ ಮಾಜಿ ಶಾಸಕ ಹಸನ್ಸಾಬ್ ದೋಟಿಹಾಳ ಅವರನ್ನು…
ಕೊಪ್ಪಳ ತಾಲೂಕ ಗ್ಯಾರಂಟಿ ಕಮಿಟಿ : ಆದೇಶ ಪತ್ರ ಕೊಟ್ಟ ಎಡಿಸಿ
ಕೊಪ್ಪಳ ತಾಲೂಕ ಗ್ಯಾರಂಟಿ ಕಮಿಟಿ : ಆದೇಶ ಪತ್ರ ಕೊಟ್ಟ ಎಡಿಸಿ akshara tv kannada ಕೊಪ್ಪಳ: ಕರ್ನಾಟಕ ಸರಕಾರದ ಬಹುಮುಖ್ಯ ಸಮಾಜಮುಖಿ ಯೋಜನೆಯಾದ ಗ್ಯಾರಂಟಿ ಸ್ಕೀಂಗಳ ಸಮರ್ಪಕ ಅನುಷ್ಠಾನಕ್ಕೆ ಸರಕಾರೇತರ ಸಮಿತಿ ರಚನೆ ಮಾಡಿದ್ದು ಮೂರು ಹಂತದ ಕಮಿಟಿಯಲ್ಲಿ ಕೊಪ್ಪಳ…
ಗ್ಯಾರಂಟಿ ಯೋಜನೆ ಮನೆ ಮನೆ ಸರ್ವೆ, ಮಾಹಿತಿ ಹಂಚಿಕೆ
ಗ್ಯಾರಂಟಿ ಯೋಜನೆ ಮನೆ ಮನೆ ಸರ್ವೆ, ಮಾಹಿತಿ ಹಂಚಿಕೆ ; ಜ್ಯೋತಿ ಗೊಂಡಬಾಳ ಸಾರಥ್ಯ ಬದಲಾವಣೆ ಸುದ್ದಿ, ಅಕ್ಷರ ಟಿವಿ ಡೆಸ್ಕ್: ಕೊಪ್ಪಳ: ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ…
ರೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು ಡಾ.ವಿಜಯಕುಮಾರ್ ಕರೆ
ರೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು ಡಾ.ವಿಜಯಕುಮಾರ್ ಕರೆ ಬದಲಾವಣೆ ಸುದ್ದಿ, ಗಂಗಾವತಿ: ಇಲ್ಲಿನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕಾಲೇಜ್ ಆಫ್ ನರ್ಸಿಂಗ್ ಮತ್ತು ಇನ್ಸಿಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ಆಶ್ರಯದಲ್ಲಿ ನಡೆದ ನಮ್ಮ ಹಬ್ಬ ಪ್ರತಿಜ್ಞಾವಿಧಿ ಮತ್ತು ದೀಪ ಬೆಳಗಿಸುವ…
ನಿಧನ ವಾರ್ತೆ – ಶ್ರೀಶೈಲಪ್ಪ ಶೆಟ್ಟರ ಇಂದು ಅಂತ್ಯಕ್ರಿಯೆ
ನಿಧನ ವಾರ್ತೆ - ಶ್ರೀಶೈಲಪ್ಪ ಶೆಟ್ಟರ ಬದಲಾವಣೆ ಸುದ್ದಿ *ಶ್ರೀಶೈಲಪ್ಪ ಶೆಟ್ಟರ,* ನಿವೃತ್ತ ಶಿಕ್ಷಕರು ವಯಸ್ಸು 81,(ಮರಿಶಾಂತವೀರ ಶೆಟ್ಟರ ಶಿಕ್ಷಕರು ಗವಿಸಿದ್ದೇಶ್ವರ ಪ್ರೌಢ ಶಾಲೆ ಕೊಪ್ಪಳ ಇವರ ತಂದೆಯವರು) ಬಿ.ಟಿ.ಪಾಟೀಲ ನಗರ ಕೊಪ್ಪಳ. ಇವರು ದಿನಾಂಕ 25.02.2024 ರವಿವಾರ ರಂದು ಬೆಳಗಿನ…
ವಿಜೃಂಭಣೆಯಿಂದ ಜರುಗಿದ ಗೊಂಡಬಾಳ ಬನಶಂಕರಿ ದೇವಿ ರಥೋತ್ಸವ
ವಿಜೃಂಭಣೆಯಿಂದ ಜರುಗಿದ ಗೊಂಡಬಾಳ ಬನಶಂಕರಿ ದೇವಿ ರಥೋತ್ಸವ Badalavane news desk ಕೊಪ್ಪಳ: ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಸಾವಿರಾರು ಭಕ್ತರ ನಡವೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ರಥಕ್ಕೆ ಭಕ್ತರು ಬಾಳೆಹಣ್ಣು ಮತ್ತು…
ವಿಚಾರಗಳು ಜಗತ್ತನ್ನು ಆಳುತ್ತವೆ : ಸೋಮಶೇಖರ್ ಹಿಟ್ನಾಳ
Badalavane News Desk: ಕೊಪ್ಪಳ: ವಿದ್ಯಾರ್ಥಿಗಳು ವಿಚಾರವಂತರಾಗಬೇಕು ವಿಚಾರವಂತಿಕೆ ವಿದ್ಯಾರ್ಥಿಗಳ ಆಸ್ತಿ ವಿಚಾರಗಳು ಜಗತ್ತನ್ನು ಆಳುತ್ತವೆ ಎಂದು ಕಾಂಗ್ರೆಸ್ ಯುವ ಮುಖಂಡ ಕೆ. ಸೋಮಶೇಖರ್ ಹಿಟ್ನಾಳ ವಿಚಾರ ವ್ಯಕ್ತಪಡಿಸಿದರು. ಅವರು ತಾಲೂಕಿನ ಹೊಸಬಂಡಿಹರ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ೨೦೨೪ನೇ…
ಗ್ಯಾರಂಟಿ ಸ್ಕೀಂ ಬಗ್ಗೆ ಬಿಜೆಪಿಯ ಸುಳ್ಳು ಪ್ರಚಾರ : ಜ್ಯೋತಿ ಟೀಕೆ
ಗ್ಯಾರಂಟಿ ಸ್ಕೀಂ ಬಗ್ಗೆ ಬಿಜೆಪಿಯ ಸುಳ್ಳು ಪ್ರಚಾರ : ಜ್ಯೋತಿ ಟೀಕೆ badalavane news desk: ಕೊಪ್ಪಳ: ರಾಜ್ಯದಲ್ಲಿ ಕಳೆದ ವರ್ಷದಿಂದ ಆರಂಭವಾಗಿರುವ ಕಾಂಗ್ರೆಸ್ ರಾಜ್ಯ ಸರಕಾರದ ಗ್ಯಾರಂಟಿ ಸ್ಕೀಂಗಳು ಬಡಜನರ ಪಾಲಿನ ಆಶಾಕಿರಣಗಳಾಗಿದ್ದು ಬಿಜೆಪಿ ಸುಳ್ಳು ಪ್ರಚಾರ ಮಾಡುವ ಮೂಲಕ…
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ ಕೊಪ್ಪಳ: ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವದು ಅಂದರೆ ಕೇವಲ ಪದವಿಗಳಿಸುವದಲ್ಲ, ಅವರು ಸಂಸ್ಕಾರಯುತರಾಗಿ ದೇಶಕ್ಕೆ ಕೊಡುಗೆಯಾಗಬೇಕು ಅದು ನಿಜವಾದ ಶಿಕ್ಷಣ ಎಂದು ರಾಯಚೂರಿನ ಎಜೆ ಅಕಾಡಮಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವೇದ್…
ಕೋಟೆಗಳು ನಮ್ಮ ಸಂಸ್ಕೃತಿಯ ಪ್ರತಿಕ; ಮಂಜುನಾಥ ಕೀರ್ತಿಗೌಡ
ಕೋಟೆಗಳು ನಮ್ಮ ಸಂಸ್ಕೃತಿಯ ಪ್ರತಿಕ; ಮಂಜುನಾಥ ಕೀರ್ತಿಗೌಡ ಬದಲಾವಣೆ ಸುದ್ದಿ: ಕೊಪ್ಪಳ: ಕೋಟೆ-ಕೊತ್ತಲಗಳು, ಸ್ಮಾರಕಗಳು ನಮ್ಮ ಸಂಕ್ಕೃತಿಯ ಪ್ರತೀಕಗಳಾಗಿವೆ. ಅವು ಹಿಂದೆ ನಮ್ಮನ್ನೂ ರಕ್ಷಿಸಿದ್ದ ಸ್ಮಾರಕಗಳಾಗಿದ್ದದವು. ಇಂದು ನಾವು ಅವುಗಳನ್ನು ರಕ್ಷಿಸಬೇಕಿದೆ ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಮಂಜುನಾಥ…