ಕೋಮುವಾದಿ ಪಕ್ಷಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಿ
ಕೋಮುವಾದಿ ಪಕ್ಷಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಿ aksharatvkannada news desk: ಕೊಪ್ಪಳ : ಚುನಾವಣಾ ಆಯೋಗದ ನಿರ್ಲಜ್ಜ ಪಕ್ಷಪಾತ ಹಾಗೂ ಕೋಮುವಾದಿ ಬಿಜೆಪಿ ಪಕ್ಷದ ಸರ್ವಾಧಿಕಾರಿ ನಡತೆಯ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಜನರಲ್ಲಿ ತೀವ್ರವಾದ ಆತಂಕ…
ಹರಕೆ ಹೆಸರಿನಲ್ಲಿ ಪ್ರಾಣಿ ಬಲಿ ತಪ್ಪು : ದಯಾನಂದ ಸ್ವಾಮೀಜಿ
ಹರಕೆ ಹೆಸರಿನಲ್ಲಿ ಪ್ರಾಣಿ ಬಲಿ ತಪ್ಪು : ದಯಾನಂದ ಸ್ವಾಮೀಜಿ aksharatvkannada news desk ಕೊಪ್ಪಳ : ದೇವರು ಕರುಣಾಮಯಿ, ಪ್ರೇಮಾಮಯಿ ಆಗಿದ್ದು, ಧರ್ಮವು ಭಕ್ತಿಯ ತಳಹದಿ ಮೇಲೆ ನಿಂತಿದೆ, ಭಯದ ವಾತಾವರಣ ನಿರ್ಮಾಣ ಮಾಡುವುದು ಧರ್ಮವಲ್ಲ ಆದ್ದರಿಂದ ಹರಕೆಯ ಹೆಸರಿನಲ್ಲಿ…
ಸಾಹಿತಿಗಳು ಸರ್ಕಾರವನ್ನು ಎಚ್ಚರವಾಗಿಡುವ ಕಾರ್ಯ ಮಾಡಬೇಕು – ಆರ್.ಸುನಂದಮ್ಮ
*ಮಹಿಳೆ ಸಂಕೋಲೆಗಳಿಂದ ಬಿಡುಗಡೆಗೊಳ್ಳಲಿ* ಸಾಹಿತಿಗಳು ಸರ್ಕಾರವನ್ನು ಎಚ್ಚರವಾಗಿಡುವ ಕಾರ್ಯ ಮಾಡಬೇಕು - ಆರ್.ಸುನಂದಮ್ಮ ಕೊಪ್ಪಳ ಮೇ.25: ಮಹಿಳೆಯನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸದ ಹೊರತು ಸಮಾಜದಲ್ಲಿ ಇತರೆ ರಾಜಕೀಯ,ಆರ್ಥಿಕ ಸಮಾನತೆಗಳನ್ನು ತರುವುದು ಸಾಧ್ಯವಿಲ್ಲ .ಸಾಹಿತಿಗಳು,ಬರಹಗಾರರು ತಮ್ಮ ವಿಚಾರಗಳನ್ನು ಸ್ಪಷ್ಟವಾಗಿಟ್ಟುಕೊಳ್ಳಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಸರ್ಕಾರಗಳನ್ನು ನಿರಂತರವಾಗಿ…
ಮೇ ಸಾಹಿತ್ಯ ಮೇಳ: ವಿವಿಧ ಪ್ರಶಸ್ತಿಗಳ ಪ್ರದಾನ
ಮೇ ಸಾಹಿತ್ಯ ಮೇಳ:ವಿವಿಧ ಪ್ರಶಸ್ತಿಗಳ ಪ್ರದಾನ ಕೊಪ್ಪಳ ಮೇ 26: 10 ನೇ ಮೇ ಸಾಹಿತ್ಯ ಮೇಳದ ಅಂಗವಾಗಿ ಪ್ರಕಟವಾಗಿದ್ದ ವಿವಿಧ ಪ್ರಶಸ್ತಿಗಳನ್ನು ಇಂದು ಸಂಜೆ ಪ್ರದಾನ ಮಾಡಲಾಯಿತು. ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್ ,ಬಂಡ್ರಿ ನರಸಪ್ಪ ಸಮಾಜಮುಖಿ…
ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ
ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ ಕವಿ ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಕು : ಸಿರಾಜ್ ಕೊಪ್ಪಳ ಮೇ 25: ಹುಟ್ಟುತ್ತಿರುವ ದ್ವೇಷದ ಮಾತುಗಳ ಸಂಖ್ಯೆ , ರೌಡಿಶೀಟರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಮಾಜದಿಂದ ಮಾನ,ಸಮ್ಮಾನಗಳನ್ನು ಪಡೆಯುವ ಕವಿ ಪ್ರತಿಯಾಗಿ ಸಮಾಜಕ್ಕೆ…
ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಮೀಸಲಿಡಿ : ಜೆ ಎನ್ ಯು ಉಪಾಧ್ಯಕ್ಷ ಅವಿಜಿತ್ ಅಭಿಪ್ರಾಯ
*ಮೇ ಸಾಹಿತ್ಯ ಮೇಳ ಸುದ್ದಿ* ------------------------------------- _ಜೆಎನ್ಯೂ ವಿದ್ಯಾರ್ಥಿ ಮುಖಂಡ ಅವಿಜಿತ್ ಘೋಷ್_ *'ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಮೀಸಲಿಡಿ'* ಕೊಪ್ಪಳ, ಮೇ 26, 2024: ಶಿಕ್ಷಣ ಕ್ಷೇತ್ರದತ್ತ ಸರ್ಕಾರಗಳು ತೋರುವ ಅನಾದರ ಕೊನೆಯಾಗಬೇಕು ಎಂದು ಒತ್ತಾಯಿಸಿದ ದೆಹಲಿಯ ಜವಾಹರಲಾಲ್ ನೆಹರೂ…
ಸಾಹಿತಿಗಳ ದನಿ ಹತ್ತಿಕ್ಕುವ ಪ್ರಯತ್ನ-ಚಿಂತಕ ಪಿ.ಎನ್. ಗೋಪಿಕೃಷ್ಣನ್ ಕಳವಳ
ಚಿಂತಕ ಪಿ.ಎನ್. ಗೋಪಿಕೃಷ್ಣನ್ ಕಳವಳ - ಸಾಹಿತಿಗಳ ದನಿ ಹತ್ತಿಕ್ಕುವ ಪ್ರಯತ್ನ ಕೊಪ್ಪಳ, ಮೇ 26, 2024: ತುರ್ತು ಪರಿಸ್ಥಿತಿ ಒಂದು ಕಾಲದಲ್ಲಿ ಲೇಖಕರು ಮತ್ತು ಜನರನ್ನು ಕಂಗಾಲು ಮಾಡಿತ್ತು. ಆದರೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದ್ದು ಸಾಹಿತಿಗಳ ದನಿಯನ್ನು…
ಮತಗಳಿಕೆಗೆ ‘ಹಿಂದೂತ್ವ’ ಅಸ್ತ್ರ: ಮೋಹನ್ ಕಾತರಕಿ ಎಲ್ಲ ವಲಯ ಬಾಧಿಸುವ ಹಿಂದೂತ್ವವಾದ: ಫಣಿರಾಜ್
ಮತಗಳಿಕೆಗೆ ‘ಹಿಂದೂತ್ವ’ ಅಸ್ತ್ರ: ಮೋಹನ್ ಕಾತರಕಿ ಎಲ್ಲ ವಲಯ ಬಾಧಿಸುವ ಹಿಂದೂತ್ವವಾದ: ಫಣಿರಾಜ್ ಕೊಪ್ಪಳ, ಮೇ 25, 2024: ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ ಅದನ್ನು ನಂಬಿ ಈವರೆಗೆ ಹೋರಾಟ ಮಾಡುತ್ತಿದ್ದೇವೆ ಎಂದು ಸಾಮಾಜಿಕ…
ಸಂವಿಧಾನ ರಕ್ಷಣೆಗೆ ಬೃಹತ್ ಜನಾಂದೋಲನ ಸಂಭವಿಸುವ ಅಗತ್ಯವಿದೆ -ರಾಕೇಶ್ ಟಿಕಾಯತ್
*ಸಂವಿಧಾನ ರಕ್ಷಣೆಗೆ ಬೃಹತ್ ಜನಾಂದೋಲನ ಸಂಭವಿಸುವ ಅಗತ್ಯವಿದೆ -ರಾಕೇಶ್ ಟಿಕಾಯತ್* ಕೊಪ್ಪಳ ಮೇ.25:ದೇಶದ ಇತಿಹಾಸ ತಿರುಚಿ ದಲಿತ,ಆದಿವಾಸಿಗಳು,ರೈತರನ್ನು ಕಡೆಗಣಿಸಿ , ಕೃಷಿ, ಶಿಕ್ಷಣ ಸೇರಿದಂತೆ ದೇಶವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುತ್ತಿರುವ ಶಕ್ತಿಗಳ ವಿರುದ್ಧ ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ…
ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ ಹಿಂದೂ ರಾಷ್ಟ್ರವಾಗಿ ಮಾಡುವ ಸಂಚು
ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ ‘ಹಿಂದೂ ರಾಷ್ಟ್ರವಾಗಿ ಮಾಡುವ ಸಂಚು ಕೊಪ್ಪಳ, ಮೇ 25, 2024: ವೈವಿಧ್ಯದ ಪ್ರತೀಕವೆನಿಸಿದ ಭಾರತದಲ್ಲಿ ಜನಸಾಮಾನ್ಯರ ಮೇಲೆ ಏಕರೂಪತೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಇಲ್ಲಿನ ಶಿವಶಾಂತವೀರ…