ನಿಧನ ವಾರ್ತೆ – ಶ್ರೀಶೈಲಪ್ಪ ಶೆಟ್ಟರ
ಬದಲಾವಣೆ ಸುದ್ದಿ
*ಶ್ರೀಶೈಲಪ್ಪ ಶೆಟ್ಟರ,* ನಿವೃತ್ತ ಶಿಕ್ಷಕರು ವಯಸ್ಸು 81,(ಮರಿಶಾಂತವೀರ ಶೆಟ್ಟರ ಶಿಕ್ಷಕರು ಗವಿಸಿದ್ದೇಶ್ವರ ಪ್ರೌಢ ಶಾಲೆ ಕೊಪ್ಪಳ ಇವರ ತಂದೆಯವರು) ಬಿ.ಟಿ.ಪಾಟೀಲ ನಗರ ಕೊಪ್ಪಳ. ಇವರು ದಿನಾಂಕ 25.02.2024 ರವಿವಾರ ರಂದು ಬೆಳಗಿನ ೩-೩೦ ಕ್ಕೆ ಶಿವಾಧಿನರಾಗಿದ್ದು. ಇವರು ಸುಮಾರು ೩೯ ವರ್ಷಗಳ ಕಾಲ ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಕುಂಬಾರ ಓಣಿಯ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರ ಅಂತ್ಯ ಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ, ಕೊಪ್ಪಳ ವೀರಶೈವ ಲಿಂಗಾಯತ ರುಧ್ರಭೂಮಿಯಲ್ಲಿ ಜರುಗುವುದು. ಮೃತರಿಗೆ ಒಬ್ಬ ಪುತ್ರ ಮತ್ತು ಮೂರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗದವರನ್ನು ಅಗಲಿದ್ದಾರೆ.