ನಿಧನ ವಾರ್ತೆ…ಡಾ. ನಾರಾಯಣ
ಕೊಪ್ಪಳ ಕುರುಹಿನಶೆಟ್ಟಿ ಸಮಾಜದ ಹಿರಿಯರು ಹಾಗು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಶರಣಪ್ಪ ಬಸಪ್ಪ ನಾರಾಯಣದೇವರಕೆರೆ ಇವರು ಇಂದು ದೈವಾಧೀನ ರಾಗಿದ್ದು ಇವರಿಗೆ ಮೂರು ಜನ ಪುತ್ರರು ಹಾಗೂ ಒಬ್ಬ ಪುತ್ರಿ ಅಪಾರ ವಾದ ಬಂದು ಬಳಗವನ್ನು ಅಗಲಿದ್ದು ಇವರ ಅಂತ್ಯಕ್ರಿಯೆ ನಾಳೆ ದಿನಾಂಕ 12/2/2024 ಸೋಮವಾರ ಮಧ್ಯಾಹ್ನ 12 ಗಂಟೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಹಿಂಭಾಗದಲ್ಲಿರುವ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಕೊಟ್ರೇಶ ಕಿನ್ನಾಳ
+919845982399